ಮೇಘಾ ರಿಟರ್ನ್ಸ್: ಕುಟುಂಬದಲ್ಲಿ ಮನಸ್ತಾಪ ಇದ್ದೇ ಇರುತ್ತದೆ..

‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ನಾಯಕಿ ಮೇಘಾ ಶೆಟ್ಟಿ ಕಾರಣಾಂತರಗಳಿಂದ ಹೊರನಡೆದಿದ್ದಾರೆ ಎಂಬ ವಿಚಾರ ಕಳೆದ ವಾರವಷ್ಟೇ ಸುದ್ದಿಯಾಗಿತ್ತು. ಮುಂದುವರಿದು ಬೇರೆ ನಾಯಕಿಯನ್ನೂ ಧಾರಾವಾಹಿ ತಂಡ ಆಯ್ಕೆ ಮಾಡಿಕೊಂಡಿತ್ತು. ಹೀಗಿರುವಾಗಲೇ ಮೇಘಾ ಔಟ್ ಎಂಬ ಸುದ್ದಿಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ, ಧಾರಾವಾಹಿಯಲ್ಲಿ ಮೇಘಾ ಎಂದಿನಂತೆ ಮುಂದುವರಿಯಲಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಮೇಘಾ, ‘ಕುಟುಂಬ ಅಂದರೆ ಸಣ್ಣ ಪುಟ್ಟ ಮನಸ್ತಾಪ ಇದ್ದೇ ಇರುತ್ತದೆ. ಅದೇ ರೀತಿ ನನ್ನ ಧಾರಾವಾಹಿ ಕುಟುಂಬದಲ್ಲೂ ಗೊಂದಲಗಳಾಗಿದ್ದವು. ಪದೇಪದೆ ಡೇಟ್ ಕ್ಲಾಷ್ … Continue reading ಮೇಘಾ ರಿಟರ್ನ್ಸ್: ಕುಟುಂಬದಲ್ಲಿ ಮನಸ್ತಾಪ ಇದ್ದೇ ಇರುತ್ತದೆ..