ಸಿನಿಮಾ ವಿಮರ್ಶೆ: ಜೋಸೆಫ್ ಆತ್ಮ; ರವಿಚಂದ್ರನ್​ ಪರಮಾತ್ಮ

| ಚೇತನ್​ ನಾಡಿಗೇರ್​ ಚಿತ್ರ: ರವಿ ಬೋಪಣ್ಣ ನಿರ್ದೇಶನ: ರವಿಚಂದ್ರನ್​ ನಿರ್ಮಾಣ: ರವಿಚಂದ್ರನ್​ ತಾರಾಗಣ: ರವಿಚಂದ್ರನ್​, ಸುದೀಪ್​, ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ, ಮೋಹನ್​, ಜೈಜಗದೀಶ್​ ಮುಂತಾದವರು ಸ್ಟಾರ್​: 3 “ನೆನಪುಗಳು ನನ್ನ ಬೇಟೆ ಆಡುತ್ತೆ. ಅದನ್ನು ಸಹಿಸಿಕೊಳ್ಳೋ ಶಕ್ತಿ ನನಗಿಲ್ಲ …’ ಅದೇ ಕಾರಣಕ್ಕೆ ರವಿ ಬೋಪಣ್ಣ ಕುಡಿಯುತ್ತಿರುತ್ತಾನೆ. ಅವನಿಗೆ ತನ್ನ ಹಳೆಯದನ್ನು ನೆನಪಿಸಿಕೊಳ್ಳುವುದಕ್ಕೆ ಇಷ್ಟ ಇಲ್ಲ. ಆದರೆ, ಆ ನೆನಪುಗಳು ಬಿಡಬೇಕಲ್ಲ. ಆ ನೆನಪುಗಳು, ಅವನು ಮಾಡಿದ ಕರ್ಮ … ಅವನದೇ ರೂಪದಲ್ಲಿ ಬಂದು … Continue reading ಸಿನಿಮಾ ವಿಮರ್ಶೆ: ಜೋಸೆಫ್ ಆತ್ಮ; ರವಿಚಂದ್ರನ್​ ಪರಮಾತ್ಮ