ಟೋಕಿಯೋ ಒಲಿಂಪಿಕ್ಸ್: ಕೊನೆಗೂ ಸಿಕ್ಕ ಬೋಲ್ಟ್ ಉತ್ತರಾಧಿಕಾರಿ…

ಟೋಕಿಯೋ: ವಿಶ್ವದ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಉತ್ತರಾಧಿಕಾರಿ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಇಂದು ಉತ್ತರ ಸಿಕ್ಕಿದೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಉತ್ತರಾಧಿಕಾರಿ ಇಂದು ನಿರ್ಧಾರ ಇಂದು ನಡೆದ ಪುರುಷರ 100 ಮೀ. ಓಟದಲ್ಲಿ 9.80 ಸೆಕೆಂಡ್​​ಗಳಲ್ಲಿ ಗುರಿ ತಲುಪುವ ಮೂಲಕ ಇಟಲಿ ದೇಶದ ಲಮೌಂಟ್ ಮಾರ್ಕೆಲ್ ಜೊಕೋಬ್ಸ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಬೋಲ್ಟ್ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಅಮೆರಿಕಾದ … Continue reading ಟೋಕಿಯೋ ಒಲಿಂಪಿಕ್ಸ್: ಕೊನೆಗೂ ಸಿಕ್ಕ ಬೋಲ್ಟ್ ಉತ್ತರಾಧಿಕಾರಿ…