ಜೈವಿಕ ಸುರಕ್ಷೆಯಿಂದ ಹೊರಹೋದ ಆರ್ಚರ್​ 2ನೇ ಟೆಸ್ಟ್​ನಿಂದ ಔಟ್​

ಮ್ಯಾಂಚೆಸ್ಟರ್​: ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುವುದಕ್ಕಾಗಿ ಇಂಗ್ಲೆಂಡ್​ನಲ್ಲಿ ಈಗ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಳ್ಳಲಾಗಿದೆ. ಅಂದರೆ ಕರೊನಾ ಪರೀಕ್ಷೆ ಮುಗಿಸಿ ನೆಗೆಟಿವ್​ ವರದಿ ಬಂದ ಎಲ್ಲರೂ ಒಂದು ನಿರ್ದಿಷ್ಟ ವಲಯದಲ್ಲಿ ಇರಬೇಕು. ಆದರೆ ಇಂಗ್ಲೆಂಡ್​ ತಂಡ ವೇಗಿ ಜೋಫ್ರಾ ಆರ್ಚರ್​ ಅವರು ಈಗ ಈ ಜೈವಿಕ-ಸುರಕ್ಷಾ ವಾತಾವರಣದಿಂದ ಹೊರಹೋಗಿ ನಿಯಮಾವಳಿ ಉಲ್ಲಂಘಿಸಿದ್ದಾರೆ. ಅದರ ಪರಿಣಾಮವಾಗಿ ಗುರುವಾರ ಆರಂಭಗೊಳ್ಳುತ್ತಿರುವ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಿಂದ ಹೊರಬಿದ್ದಿದ್ದಾರೆ. ಸೌಥಾಂಪ್ಟನ್​ನ ಜೈವಿಕ ಸುರಕ್ಷಾ ವಾತಾವರಣದಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯ … Continue reading ಜೈವಿಕ ಸುರಕ್ಷೆಯಿಂದ ಹೊರಹೋದ ಆರ್ಚರ್​ 2ನೇ ಟೆಸ್ಟ್​ನಿಂದ ಔಟ್​