ಉದ್ಯೋಗ ಮಾಹಿತಿ: ಭಾರತೀಯ ವಾಯುಪಡೆಯಲ್ಲಿ ಕಮಿಷನ್ಡ್​ ಆಫೀಸರ್​ ಹುದ್ದೆ

ಭಾರತೀಯ ವಾಯುಪಡೆಯ ಫ್ಲೈಯಿಂಗ್​ ಮತ್ತು ಗ್ರೌಂಡ್​ ಡ್ಯೂಟಿ (ಟೆಕ್ನಿಕಲ್​ ಮತ್ತು ನಾನ್​ಟೆಕ್ನಿಕಲ್​) ವಿಭಾಗದಲ್ಲಿ ಕಮಿಷನ್ಡ್​ ಆಫೀಸರ್ಸ್​ ಹುದ್ದೆಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024ರ ಜನವರಿಯಿಂದ ನಡೆಯಲಿರುವ ಏರ್​ಫೋರ್ಸ್​ ಕಾಮನ್​ ಅಡ್ಮಿನಿಸ್ಟ್ರೆಷನ್​ ಟೆಸ್ಟ್​ (ಎಫ್​​ಸಿಎಟಿ)- 2023ರ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 2024ರ ಜನವರಿಯಲ್ಲಿ ಆರಂಭಿಸುತ್ತಿರುವ ಹೊಸ ಕೋರ್ಸ್​ಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಶಾರ್ಟ್​ ಸರ್ವಿಸ್​ ಕಮಿಷನ್​ (ಎಸ್​ಎಸ್​ಸಿ) ಮತ್ತು ಪರ್ಮನೆಂಟ್​ ಕಮಿಷನ್​ (ಪಿಸಿ) ವಿಭಾಗದ ಏರ್​ಪೋರ್ಸ್​ ಕಾಮನ್​ ಅಡ್ಮಿಷನ್​ ಟೆಸ್ಟ್​ (ಎಎ್​ಸಿಎಟಿ) ಎಂಟ್ರಿ … Continue reading ಉದ್ಯೋಗ ಮಾಹಿತಿ: ಭಾರತೀಯ ವಾಯುಪಡೆಯಲ್ಲಿ ಕಮಿಷನ್ಡ್​ ಆಫೀಸರ್​ ಹುದ್ದೆ