ಜಿಯೋ ಷೇರು ದಾಖಲೆ ಬೆಲೆಗೆ ಜಿಗಿಯಲು ಕಾರಣವೇನು?: ಮತ್ತಷ್ಟು ಹೆಚ್ಚಳವಾಗಿ ರೂ. 380ಕ್ಕೆ ಏರುವ ನಿರೀಕ್ಷೆ

ಮುಂಬೈ: ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್‌ನ ಷೇರುಗಳು ಸೋಮವಾರ ಗಮನಸೆಳೆದಿವೆ. ಈ ಷೇರುಗಳ ಬೆಲೆ ದಾಖಲೆಯ ಉನ್ನತ ಮಟ್ಟವನ್ನು ತಲುಪಿತು. ಈ ಸ್ಟಾಕ್ 6ರಷ್ಟು ಶೇಕಡಾ ಜಿಗಿದು ಸಾರ್ವಕಾಲಿಕ ಗರಿಷ್ಠ ಬೆಲೆಯಾದ 351 ರೂಪಾಯಿ ತಲುಪಿತು. ಈ ಸ್ಟಾಕ್ ಕಳೆದ ವರ್ಷ ಅಕ್ಟೋಬರ್ 23 ರಂದು ತಲುಪಿದ ಒಂದು ವರ್ಷದ ಕನಿಷ್ಠ ಬೆಲೆಯಾದ ರೂ 204.65 ರೂಪಾಯಿ ಹೋಲಿಸಿದರೆ ಈಗ 71.51% ಹೆಚ್ಚಾಗಿದೆ. ಚಿಲ್ಲರೆ ಅಂಗಡಿಗಳಲ್ಲಿ ಸಾಮಾನ್ಯವಾಗಿ ಬಳಸುವ Paytm ಸೌಂಡ್‌ಬಾಕ್ಸ್‌ನಂತೆಯೇ Jio ಪಾವತಿಗಳು ಸೌಂಡ್‌ಬಾಕ್ಸ್ ವಿಭಾಗಕ್ಕೆ ತೊಡಗಬಹುದು … Continue reading ಜಿಯೋ ಷೇರು ದಾಖಲೆ ಬೆಲೆಗೆ ಜಿಗಿಯಲು ಕಾರಣವೇನು?: ಮತ್ತಷ್ಟು ಹೆಚ್ಚಳವಾಗಿ ರೂ. 380ಕ್ಕೆ ಏರುವ ನಿರೀಕ್ಷೆ