ಕಿವೀಸ್ ಗೆದ್ದರೂ ಸಂಭ್ರಮಿಸಲಿಲ್ಲ ನೀಶಾಮ್, ಕಾರಣವೇನು ಗೊತ್ತೇ?

ಅಬುಧಾಬಿ: ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಕೊನೇ 4 ಓವರ್‌ಗಳಲ್ಲಿ 57 ರನ್ ಗಳಿಸಬೇಕಾದ ಸವಾಲು ಎದುರಿಸುತ್ತಿದ್ದಾಗ ಕಣಕ್ಕಿಳಿದು ಆರ್ಭಟಿಸಿದ ಜೇಮ್ಸ್ ನೀಶಾಮ್ (27 ರನ್, 11 ಎಸೆತ, 1 ಬೌಂಡರಿ, 3 ಸಿಕ್ಸರ್) ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಡೆರಿಲ್ ಮಿಚೆಲ್ ಜತೆಗೂಡಿ ನೀಶಾಮ್ 17 ಎಸೆತಗಳಲ್ಲೇ 40 ರನ್ ದೋಚಿದರು. ಇದರಿಂದಾಗಿ ಕಿವೀಸ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗೆದ್ದು ಚುಟುಕು ಕ್ರಿಕೆಟ್ ವಿಶ್ವ ಸಮರದಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿತು. ವಿಜಯದ … Continue reading ಕಿವೀಸ್ ಗೆದ್ದರೂ ಸಂಭ್ರಮಿಸಲಿಲ್ಲ ನೀಶಾಮ್, ಕಾರಣವೇನು ಗೊತ್ತೇ?