VIDEO| ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಇರಿದು ಕೊಂದ ಪಾಗಲ್​ ಪ್ರೇಮಿ

ಗುರುಗ್ರಾಮ: ಆಘಾತಕಾರಿ ಘಟನೆಯೊಂದರಲ್ಲಿ ಪಾಗಲ್​ ಪ್ರೇಮಿಯೋರ್ವ ಹಾಡಹಗಲೇ ತನ್ನ ಪ್ರೇಯಸಿಯನ್ನು ಆಕೆಯ ತಾಯಿಯ ಕಣ್ಮುಂದೆಯೇ ಬರ್ಬರವಾಗಿ ಇರಿದು ಕೊಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿರುವ ಪಾಲಮ್​ ವಿಹಾರ್​ ಪ್ರದೇಶದಲ್ಲಿ ನಡೆದಿದೆ. ಬಂಧಿತನನ್ನು ರಾಜ್​ಕುಮಾರ್ ಪಾಲ್​​(23) ಎಂದು ಗುರುತಿಸಲಾಗಿದ್ದು, ಯುವತಿ(19)ಯನ್ನು ಬರ್ಬರವಾಗಿ ಇರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನಿರಾಕರಿಸಿದ್ದಕ್ಕೆ ಹತ್ಯೆ ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮೃತ ಯುವತಿ ಹಾಗೂ ಆರೋಪಿ ಇಬ್ಬರು ಉತ್ತರಪ್ರದೇಶ ಮೂಲದ ಬದೌನ್​ ಜಿಲ್ಲೆಯವರು. ಇಬ್ಬರು ಕೆಲಸ ಅರಸಿ … Continue reading VIDEO| ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಇರಿದು ಕೊಂದ ಪಾಗಲ್​ ಪ್ರೇಮಿ