ಭಾವಿ ಪತಿಯೊಂದಿಗೆ ಮದುವೆ ನಿಶ್ಚಯ ಮುರಿದುಕೊಂಡ ಯುವತಿಗೆ ಮರುದಿನವೇ ಕಾದಿತ್ತು ಶಾಕ್!

ಲಂಡನ್​: ತಾಯಿಯ ಮುಂದೆಯೇ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದಲ್ಲಿ ಬಂಧಿಯಾಗಿರುವ ಆರೋಪಿಯೊಬ್ಬ ತನ್ನ ತಪ್ಪಿನ ಅರಿವಾಗಿ ನ್ಯಾಯಾಲಯದ ಮುಂದೆ ಇದೀಗ ಸತ್ಯ ಒಪ್ಪಿಕೊಂಡಿದ್ದಾನೆ. ಭವಾನಿ ಪ್ರವೀಣ್ (21)​ ಮೃತ ಯುವತಿ. ಜಿಗುಕುಮಾರ್​ ಸೊರ್ಥಿ (23) ಆರೋಪಿ. ಮಾರ್ಚ್​ 2ರಂದು ಇಂಗ್ಲೆಂಡ್​ನ ಲೈಸೆಸ್ಟರ್​ ನಗರದಲ್ಲಿರುವ ಭವಾನಿ ಮನೆಯಲ್ಲಿ ದಾಳಿ ಮಾಡಿದ ಜಿಗುಕುಮಾರ್ ಆಕೆಯ ತಾಯಿಯ ಮುಂದೆಯೇ ಎದೆ, ಮಂಡಿ ಮತ್ತು ಬೆನ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಮಗಳ ಬದಲು ನನ್ನನ್ನು ಕೊಲ್ಲು ಎಂದರು ಬಿಡದೆ … Continue reading ಭಾವಿ ಪತಿಯೊಂದಿಗೆ ಮದುವೆ ನಿಶ್ಚಯ ಮುರಿದುಕೊಂಡ ಯುವತಿಗೆ ಮರುದಿನವೇ ಕಾದಿತ್ತು ಶಾಕ್!