ಎರಡನೇ ಪತ್ನಿಯ ಅಮಾನುಷ ಹತ್ಯೆ; ದೇಹವನ್ನು 50 ತುಂಡು ಮಾಡಿ ಎಸೆದು ಬಂದ ಪತಿ!

ಪಾಟ್ನಾ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಂತಹ ಶ್ರದ್ಧಾ ಕೊಲೆ ಕೇಸ್​​ನಂತೆ ಇದೀಗ ಮತ್ತೊಂದು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಜಾರ್ಖಂಡ್ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ 22 ವರ್ಷದ ಯುವತಿಯನ್ನು ಪತಿಯೇ ಕೊಂದು ಆಕೆಯ ದೇಹವನ್ನು 50 ತುಂಡುಗಳನ್ನಾಗಿ ಮಾಡಿದ್ದಾನೆ. ನಂತರ ವಿವಿಧೆಡೆ ಎಸೆದು ಬಂದಿದ್ದಾನೆ. ಇದೀಗ ಪೊಲೀಸರು ದೇಹದ 18 ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಪತಿ ದಿಲ್ದಾರ್ ಅನ್ಸಾರಿ ಎರಡು ಮದುವೆಯಾಗಿದ್ದ. ಇದೀಗ ತನ್ನ ಎರಡನೇ ಪತ್ನಿ ರೂಬಿಕಾಳನ್ನು ಅಮಾನುಶವಾಗಿ ಹತ್ಯೆ ಮಾಡಿದ್ದಾನೆ. ನಂತರ ದೇಹವನ್ನು ತುಂಡುಗಳನ್ನಾಗಿ … Continue reading ಎರಡನೇ ಪತ್ನಿಯ ಅಮಾನುಷ ಹತ್ಯೆ; ದೇಹವನ್ನು 50 ತುಂಡು ಮಾಡಿ ಎಸೆದು ಬಂದ ಪತಿ!