ರಿಯಾಲಿಟಿ ಶೋ ಸ್ಪರ್ಧಿಯನ್ನು ಡೇಟ್​ಗೆ ಕರೆದ ಜಾನ್ವಿ ಕಪೂರ್​! ಅಂತದ್ದೇನಾಯ್ತು ಗೊತ್ತಾ?

ಮುಂಬೈ: ಬಾಲಿವುಡ್​ ನಟಿ ಜಾನ್ವಿ ಕಪೂರ್​ ಬಗ್ಗೆ ಅದೆಷ್ಟು ಹುಡುಗರು ತಲೆ ಕೆಡಿಸಿಕೊಂಡಿಲ್ಲ ಹೇಳಿ. ಹುಚ್ಚು ಅಭಿಮಾನ ಇಟ್ಟುಕೊಂಡಿರುವ ನಟಿಯೇ ಎದುರು ಬಂದು ನನ್ನ ಜತೆ ಡೇಟ್​ಗೆ ಬರುತ್ತೀಯಾ ಎಂದು ಕೇಳಿಬಿಟ್ಟರೆ? ಹೌದು ಇಂತಹ ಒಂದು ವಿಶೇಷ ಅವಕಾಶ ರಿಯಾಲಿಟಿ ಶೋನ ಸ್ಪರ್ಧಿಯೊಬ್ಬನಿಗೆ ಬಂದೊದಗಿದೆ. ಜಾನ್ವಿ ಕಪೂರ್​ ಅಭಿನಯದ ರೂಹಿ ಸಿನಿಮಾ ಇಂದು ಬಿಡುಗಡೆಯಾಗಿದೆ. ಅದರ ಪ್ರಮೋಷನ್​ ಸಲುವಾಗಿ ಜಾನ್ವಿ ಕಪೂರ್​ ಮತ್ತು ವರುಣ್​ ಶರ್ಮಾ ಈ ವಾರಾಂತ್ಯದ ಡ್ಯಾನ್ಸ್​ ದಿವಾನೆ 3 ಷೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ … Continue reading ರಿಯಾಲಿಟಿ ಶೋ ಸ್ಪರ್ಧಿಯನ್ನು ಡೇಟ್​ಗೆ ಕರೆದ ಜಾನ್ವಿ ಕಪೂರ್​! ಅಂತದ್ದೇನಾಯ್ತು ಗೊತ್ತಾ?