ಭಾರಿ ಮಳೆಗೆ ಕಿತ್ಕೊಂಡು ಹೋಯ್ತು ಸೇತುವೆ- ಎಸ್ಸೆಎಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಗ್ನಿಶಾಮಕದಳದ ನೆರವು

ಕಲಬುರಗಿ: ನಿನ್ನೆ ಸುರಿದ ಭಾರಿ ಮಳೆಯಿಂದ ಹಳ್ಳದ ಸೇತುವೆ ಕಿತ್ತು ಹೋದ ಪರಿಣಾಮವಾಗಿ ಅದೇ ಸೇತುವೆಯ ಮೇಲಿಂದ ಪರೀಕ್ಷೆಗೆ ತೆರಳಬೇಕಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆತಂಕಗೊಂಡ ಪ್ರಸಂಗ ನಡೆದಿದೆ. ಜೇವರ್ಗಿ ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಈ ಪರೀಕ್ಷಾ ಕೇಂದ್ರಕ್ಕೆ ಹೋಗುವ ಏಕೈಕ ದಾರಿ ಈ ಸೇತುವೆಯೇ ಆಗಿದ್ದರಿಂದ ವಿದ್ಯಾರ್ಥಿಗಳು ಬೇರೆ ದಾರಿ ಕಾಣದೆ ಕಂಗಾಲಾಗಿದ್ದರು. ಇದನ್ನೂ ಓದಿ: ದೂರು ಕೊಡಲು ಹೊರಟವಳ ಹತ್ಯೆ ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ … Continue reading ಭಾರಿ ಮಳೆಗೆ ಕಿತ್ಕೊಂಡು ಹೋಯ್ತು ಸೇತುವೆ- ಎಸ್ಸೆಎಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಗ್ನಿಶಾಮಕದಳದ ನೆರವು