ದಾಖಲೆ ಮೊತ್ತಕ್ಕೆ ಹರಾಜಾಯ್ತು 142 ವರ್ಷಗಳ ಹಳೆಯ ಜೀನ್ಸ್ ಪ್ಯಾಂಟ್; ಇಷ್ಟೊಂದು ಬೆಲೆಯಾ ಎಂದ ನೆಟ್ಟಿಗರು!

ಅಮೇರಿಕಾ: ಹರಾಜು ಪ್ರಕ್ರಿಯೆ ನಡೆದಾಗ ಯಾವ ವಸ್ತು ಎಷ್ಟು ಬೆಲೆಗೆ ಮಾರಾಟವಾಗುತ್ತದೆ ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ. ಈ ವಸ್ತು ದೊಡ್ಡ ಮೊತ್ತದಲ್ಲಿ ಹರಾಜಾಗುತ್ತದೆ ಎಂದುಕೊಂಡಿದ್ದರೆ ಲೆಕ್ಕಾಚಾರಾವೇ ತಲೆಕೆಳಗಾಗುವ ಸಾಧ್ಯತೆ ಇರುತ್ತದೆ. ಇದೀಗ ಇಂತದ್ದೇ ಪ್ರಸಂಗವೊಂದು ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ ನಡೆದಿದೆ. ಹೌದು, ಇದೀಗ 1880ರ ಕಾಲದ ಜೀನ್ಸ್​ ಪ್ಯಾಂಟ್​ ಆಶ್ಚರ್ಯಕರ ಮೊತ್ತಕ್ಕೆ ಹರಾಜಾಗಿದೆ. 142 ವರ್ಷ ಹಳೆಯದಾದ ಜೀನ್ಸ್​ಪ್ಯಾಂಟ್ 62 ಲಕ್ಷಕ್ಕೆ ಹರಾಜಾಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ, ಹರಾಜಿನಲ್ಲಿ ಭಾಗವಹಿಸಿದ್ದ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. … Continue reading ದಾಖಲೆ ಮೊತ್ತಕ್ಕೆ ಹರಾಜಾಯ್ತು 142 ವರ್ಷಗಳ ಹಳೆಯ ಜೀನ್ಸ್ ಪ್ಯಾಂಟ್; ಇಷ್ಟೊಂದು ಬೆಲೆಯಾ ಎಂದ ನೆಟ್ಟಿಗರು!