ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: ರಿತೀಶ್ ಕಿಸ್​, ಜೆನಿಲಿಯಾ ಜಲಸ್; ನನಗಿಂತ ಪ್ರೀತಿ ಝಿಂಟಾ ಹೆಚ್ಚಾದ್ಲಾ.. ಡಿಶೂಂ ಡಿಶೂಂ!

ನವದೆಹಲಿ: ಹೆಂಡತಿ ಜತೆಗಿರುವಾಗಲೇ ಗಂಡ ಹೊರಗೆಲ್ಲಾದರೂ ಪರಸ್ತ್ರೀ ಜತೆ ಸ್ವಲ್ಪ ಸಲಿಗೆಯಿಂದ ವರ್ತಿಸಿದರೆ, ‘ಮನೆಗ್​ ಬನ್ನಿ ಇದೆ ನಿಮಗೆ..’ ಎಂಬಂತೆ ಹೆಂಡತಿ ಅಲ್ಲೇ ಒಂದು ವಾರ್ನಿಂಗ್ ಲುಕ್ ಕೊಟ್ಟುಬಿಡುತ್ತಾಳೆ. ಮಾತ್ರವಲ್ಲ, ಮನೆಗೆ ಹೋದಮೇಲೆ ಫುಲ್ ತರಾಟೆಗೆ ತೆಗೆದುಕೊಂಡರೂ ಅಚ್ಚರಿ ಏನಲ್ಲ. ಇಂಥದ್ದೇ ಒಂದು ಸನ್ನಿವೇಶದಲ್ಲಿ ಫ್ಯಾಮಿಲಿ ಮಿಡಲ್ ಕ್ಲಾಸ್, ಹೈಕ್ಲಾಸ್ ಯಾವುದೇ ಆಗಿದ್ದರೂ ಹೆಂಡತಿ ಹೆಂಡತಿಯೇ ಎಂಬುದನ್ನು ಈ ತಾರಾಜೋಡಿ ಸಾಬೀತು ಪಡಿಸಿದೆ. ಹೌದು.. ಬಾಲಿವುಡ್​ನ ನಟ ರಿತೀಶ್​ ದೇಶ್​ಮುಖ್​ ಹಾಗೂ ಅವರ ಪತ್ನಿ ಜೆನಿಲಿಯಾ ಇಬ್ಬರೂ … Continue reading ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: ರಿತೀಶ್ ಕಿಸ್​, ಜೆನಿಲಿಯಾ ಜಲಸ್; ನನಗಿಂತ ಪ್ರೀತಿ ಝಿಂಟಾ ಹೆಚ್ಚಾದ್ಲಾ.. ಡಿಶೂಂ ಡಿಶೂಂ!