ಮೇಲ್ಮನೆ ಹಿಡಿತಕ್ಕೆ ದಳ ಬಲ: ಎರಡು ಮುಖ್ಯ ಕಾರಣಗಳಿಗೆ ಬಿಜೆಪಿಗೆ ಬೇಕು ಬೆಂಬಲ

ಬೆಂಗಳೂರುಳ: ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ದೊಡ್ಡಮಟ್ಟದಲ್ಲಿ ಜನ ಬೆಂಬಲ ಪಡೆಯುವಲ್ಲಿ ವಿಫಲವಾದರೂ ಆಗಿಂದಾಗ್ಗೆ ಬಿಜೆಪಿ, ಕಾಂಗ್ರೆಸ್ ಎರಡಕ್ಕೂ ಅನಿವಾರ್ಯವಾಗುತ್ತಲೇ ಇದೆ. ಇದೀಗ ವಿಧಾನಪರಿಷತ್ ವಿಚಾರದಲ್ಲೂ ಜೆಡಿಎಸ್​ಗೆ ಮನ್ನಣೆ ಸಿಗಲಿದೆ! ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ವಿಧಾನಪರಿಷತ್​ನ ಸಭಾಪತಿ ಸ್ಥಾನ ಪಡೆದು, ಉಪಸಭಾಪತಿ ಸ್ಥಾನ ಜೆಡಿಎಸ್​ಗೆ ಬಿಟ್ಟುಕೊಟ್ಟಿತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿತು. ಸ್ಪೀಕರ್ ಕೂಡ ಬದಲಾದರು. ಆದರೆ, ಪರಿಷತ್​ನಲ್ಲಿ ಬಿಜೆಪಿ ಬಹುಮತವಿಲ್ಲ. ಇದೀಗ ವಿಧಾನಸಭೆಯಿಂದ ಪರಿಷತ್​ಗೆ ನಡೆದಿರುವ ಚುನಾವಣೆಯಲ್ಲಿ … Continue reading ಮೇಲ್ಮನೆ ಹಿಡಿತಕ್ಕೆ ದಳ ಬಲ: ಎರಡು ಮುಖ್ಯ ಕಾರಣಗಳಿಗೆ ಬಿಜೆಪಿಗೆ ಬೇಕು ಬೆಂಬಲ