ಬಾಲಿವುಡ್​ನಲ್ಲಿ ಮುಂದುವರಿದಿದೆ ಸೋಲಿನ ಸರಣಿ: ರಣವೀರ್​​ ನಟನೆಯ ಜಯೇಶ್​​ಭಾಯಿ ಜೋರ್ದಾರ್​ ಗಳಿಸಿದ್ದು ಇಷ್ಟೇ?

ಮುಂಬೈ: ದಕ್ಷಿಣ ಭಾರತದ ಸಿನಿಮಾಗಳಿಂದ ಕಂಗೆಟ್ಟಿರುವ ಬಾಲಿವುಡ್​​ ಮತ್ತೆ ಸೋಲಿನ ಸರಣಿ ಮುಂದುವರಿದಿದೆ. ಇತ್ತೀಚೆಗೆ ಯಾವೊಂದೂ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುತ್ತಿಲ್ಲ. ಅಲ್ಲದೇ ಸ್ಟಾರ್​ ನಟರ ಚಿತ್ರಗಳು ಮಕಾಡೆ ಮಲಗಿವೆ. ಇದಕ್ಕೆ ಉತ್ತಮ ಉದಾಹರಣೆ ರಣವೀರ್​ ಕಪೂರ್​ ನಟನೆಯ ಜಯೇಶ್​​ಭಾಯಿ ಜೋರ್ದಾರ್​ . ಭಾರೀ ಕಳಪೆ ಗಳಿಕೆ ಕಂಡಿರುವ ರಣವೀರ್​​ ನಟನೆಯ ಈ ಚಿತ್ರ ತೀರಾ ಕಳಪೆ ಸಾಧನೆ ಮಾಡಿದೆ. ಇನ್ನು ಚಿತ್ರಕ್ಕೆ ಹಾಕಿರುವ ದುಡ್ಡು ವಾಪಸ್​​ ಬರುತ್ತಾ ಎಂಬ ಲೆಕ್ಕಾಚಾರ ಶುರುವಾಗಿದೆ. ಬಾಲಿವುಡ್​ ಚಿತ್ರಗಳು ಬಿಡುಗಡೆಯಾದ ದಿನವೇ … Continue reading ಬಾಲಿವುಡ್​ನಲ್ಲಿ ಮುಂದುವರಿದಿದೆ ಸೋಲಿನ ಸರಣಿ: ರಣವೀರ್​​ ನಟನೆಯ ಜಯೇಶ್​​ಭಾಯಿ ಜೋರ್ದಾರ್​ ಗಳಿಸಿದ್ದು ಇಷ್ಟೇ?