ಇದೇನಿದು ಜಯಶ್ರೀ ಹೊಸ ಅವತಾರ?

ಕಳೆದ ಹಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿರುವ ಸ್ಯಾಂಡಲ್​ವುಡ್ ನಟಿ ಜಯಶ್ರೀ ರಾಮಯ್ಯ ಅವರು ಮಂಗಳವಾರ, ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶ ಮುಂಡನ ಮಾಡಿಸಿಕೊಂಡಿರುವ ಅವರು, ಹೊಸ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಮಂಗಳವಾರ, ಸೋಷಿಯಲ್​ ಮೀಡಿಯಾದಲ್ಲಿ ಜಯಶ್ರೀ ಒಂದು ಪೋಸ್ಟ್​ ಹಾಕಿದ್ದಾರೆ. ಇದರಲ್ಲಿ ತಲೆ ಬೋಸಿಕೊಂಡಿರುವ ಫೋಟೋ ಪೋಸ್ಟ್​ ಮಾಡಿರುವ ಅವರು, ಅದಕ್ಕೆ ‘ಒಳ್ಳೆಯ ನಾಳಿನ ಕಡೆಗೆ ಮೊದಲ ಹೆಜ್ಜೆ …’ ಎಂದು ಕ್ಯಾಪ್ಶನ್​ ಕೊಟ್ಟಿದ್ದಾರೆ. ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಪ್ರಚೋದನೆ, ದೂರು … Continue reading ಇದೇನಿದು ಜಯಶ್ರೀ ಹೊಸ ಅವತಾರ?