More

    ಜೀವಮಾನ ಸಾಧನೆ ಪ್ರಶಸ್ತಿಗೆ ಜಯರಾಮ್ ಭಾಜನ

    ಬೆಂಗಳೂರು: ಸಾರ್ವಜನಿಕ ಸಂಪರ್ಕ ಹಾಗೂ ಸಂವಹನ ಕ್ಷೇತ್ರದಲ್ಲಿ ೪೫ ವರ್ಷಗಳ ಅಮೋಘ ಸಾಧನೆಗಾಗಿ ಕರ್ನಾಟಕ ವಿದ್ಯುತ್ ನಿಗಮದ ಮಾಜಿ ನಿರ್ದೇಶಕ ಹಾಗೂ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿಯ ಸ್ಥಾಪಕ ಅಧ್ಯಕ್ಷ ಎಂ.ಬಿ ಜಯರಾಮ್ ಅವರು ಭುವನೇಶ್ವರದ ಉಟ್ಕಳ ಯೂನಿವರ್ಸಿಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
    ೪೪ ವರ್ಷಗಳಲ್ಲಿ ಸಾರ್ವಜನಿಕ ಸಂಪರ್ಕ ಹಾಗೂ ಸಮೂಹ ಸಂವಹನದಲ್ಲಿ ಮಾಡಿದ ಶೇಷ್ಠ ಸಾಧನೆಗಾಗಿ, ಜಯರಾಮ್ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ-೨೦೨೩‘ ಅನ್ನು ನ. ೨೩ ರಂದು ಒಡಿಶಾದಲ್ಲಿ ನಡೆಯಲಿರುವ ೭ನೇ ನ್ಯಾಷನಲ್ ಮೀಡಿಯಾ ಕಾನ್ಫರೆನ್ಸ್‌ನ ಸಮಾರೋಪ ಸಮಾರಂಭದಲ್ಲಿ ಓಡಿಶಾ ಮಾಹಿತಿ ಸ ಜಯರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts