ಲಾಕ್‌ಡೌನ್: ಹಿರಿಯ ನಟಿ ಜಯಂತಿ ಎಲ್ಲಿದ್ದಾರೆ ಗೊತ್ತಾ?

ಲಾಕ್‌ಡೌನ್‌ನಿಂದ ಇಡೀ ದೇಶ ಬಂದ್ ಆಗಿದೆ. ಮೇ 3ರವರೆಗೂ ಈ ಲಾಕ್‌ಡೌನ್ ಮುಂದುವರೆಯಲಿದ್ದು, ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳೆಲ್ಲಾ ಮನೆಯಲ್ಲೇ ಇರುವಂತಾಗಿದೆ. ಇಂಥಾ ಸಂದರ್ಭದಲ್ಲಿ ಹಿರಿಯ ನಟಿ ಜಯಂತಿ ಅವರು ಎಲ್ಲಿದ್ದಾರೆ ಗೊತ್ತಾ? ಬೆಂಗಳೂರಿನಿಂದ 340ಕ್ಕೂ ಹೆಚ್ಚು ಕಿಲೋಮೀಟರ್ ದೂರವಿರುವ ಹಂಪಿ ಬಳಿಯ ಕಮಲಾಪುರದಲ್ಲಿ. ಕಳೆದ ವರ್ಷ ತೀವ್ರ ಅನಾರೋಗ್ಯದಿಂದ ಬಳಲಿದ್ದ ಜಯಂತಿ ಅವರು ಇದೀಗ ತಮ್ಮ ಮಗ ಕೃಷ್ಣಕುಮಾರ್ ಜತೆಗೆ ಬಳ್ಳಾರಿ ಜಿಲ್ಲೆಯ ಕಮಲಾಪುರದಲ್ಲಿ ಇದ್ದಾರೆ. ಕಳೆದ 45 ದಿನಗಳಿಂದಲೂ ಅವರು ಅಲ್ಲೇ ಸೇಫ್​ ಆಗಿ ಇದ್ದಾರೆ. … Continue reading ಲಾಕ್‌ಡೌನ್: ಹಿರಿಯ ನಟಿ ಜಯಂತಿ ಎಲ್ಲಿದ್ದಾರೆ ಗೊತ್ತಾ?