ಚಿತ್ರಮಂದಿರಕ್ಕೆ ತಲೈವಿ ಎಂಟ್ರಿ; 10ಕ್ಕೆ ಜಯಲಲಿತಾ ಬಯೋಪಿಕ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 23ರಂದು ಕಂಗನಾ ರಣಾವತ್ ಅಭಿನಯದ ‘ತಲೈವಿ’ ಸಿನಿಮಾ ತೆರೆಕಂಡು ಹಳೇ ಮಾತಾಗಿರಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಇದೀಗ ಆಗಿದ್ದಾಗಲಿ ಎಂದು ಗಣೇಶ ಚೌತಿ (ಸೆ.10) ಪ್ರಯುಕ್ತ ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡುತ್ತಿದೆ ಚಿತ್ರತಂಡ. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಜೀವನ ಆಧರಿತ ‘ತಲೈವಿ’ ಚಿತ್ರದಲ್ಲಿ ಕಂಗನಾ ಟೈಟಲ್ ರೋಲ್ ನಿಭಾಯಿಸುತ್ತಿದ್ದು, ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್, ಟೀಸರ್ ಮತ್ತು ಟ್ರೇಲರ್​ಗಳು ಸಾಕಷ್ಟು ಕುತೂಹಲ ಮೂಡಿಸಿವೆ. ತಮಿಳು, ತೆಲುಗು ಮತ್ತು … Continue reading ಚಿತ್ರಮಂದಿರಕ್ಕೆ ತಲೈವಿ ಎಂಟ್ರಿ; 10ಕ್ಕೆ ಜಯಲಲಿತಾ ಬಯೋಪಿಕ್