ಪ್ರಾಣದ ಹಂಗುತೊರೆದು ಎನ್‌ಕೌಂಟರ್‌ ವೇಳೆ ಮಗು ಕಾಪಾಡಿದ ಯೋಧ

ಜಮ್ಮು: ಭಾರತೀಯ ಯೋಧರೇ ಹಾಗೆ. ತಮ್ಮ ಜೀವವನ್ನು ಪಣಕ್ಕಿಟ್ಟು ಬೇರೆಯವರ ಪ್ರಾಣ ಕಾಪಾಡುವ ರಕ್ಷಕರು. ಅಂಥದ್ದೇ ಒಂದು ಮನಕಲಕುವ ಘಟನೆ ಇಂದು ಜಮ್ಮುವಿನ ನೋಪೋರೆ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಆ ಘಟನೆ ಭಾರಿ ವೈರಲ್‌ ಆಗಿದೆ. ಆಗಿದ್ದೇನೆಂದರೆ, ಈ ಪ್ರದೇಶದಲ್ಲಿ ಭಾರತೀಯ ಯೋಧರು ಮತ್ತು ಉಗ್ರರ ನಡುವೆ ಮುಖಾಮುಖಿ ಘರ್ಷಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಯಾಗಿರುವ ಮೂರು ವರ್ಷದ ಮಗುವೊಂದು ಆಕಸ್ಮಿಕವಾಗಿ ಓಡೋಡಿ ಬಂದು ಬಿಟ್ಟಿದೆ. ಅತ್ತ ಕಡೆಯಿಂದ ಉಗ್ರರು ಗುಂಡು ಹಾರಿಸುತ್ತಲೇ ಇದ್ದರು. ಅವರಿಗೆ … Continue reading ಪ್ರಾಣದ ಹಂಗುತೊರೆದು ಎನ್‌ಕೌಂಟರ್‌ ವೇಳೆ ಮಗು ಕಾಪಾಡಿದ ಯೋಧ