ಬೃಹತ್ ಮೊತ್ತಕ್ಕೆ ಸೇಲಾಯ್ತು ‘ಜವಾನ್’ ಒಟಿಟಿ ಹಕ್ಕು!

ಮುಂಬೈ: ಬಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿರುವ ಕಿಂಗ್​ ಖಾನ್, ಶಾರುಖ್ ಖಾನ್ ನಟನೆಯ ‘ಜವಾನ್’​ ಚಿತ್ರ, ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುವ ಮೂಲಕ ಸಿನಿಪ್ರಿಯರಿಂದ ಉತ್ತಮ ರೆಸ್ಪಾನ್ಸ್​ ಪಡೆದಿದೆ. ಸದ್ಯ ಈ ಮಧ್ಯೆ ಚಿತ್ರದ ಡಿಜಿಟಲ್​ ಹಕ್ಕುಗಳು ಇದೀಗ ಬೃಹತ್​ ಮೊತ್ತಕ್ಕೆ ನೆಟ್​ಫ್ಲಿಕ್ಸ್ ಪಾಲಾಗಿದೆ. ಇದನ್ನೂ ಓದಿ: ಗಣೇಶ-ಈದ್ ಮಿಲಾದ್ ಹಬ್ಬ ಶಾಂತಿಯುತವಾಗಿ ಆಚರಿಸಿ: ಎಸ್ಪಿ ಸುಜಿತಾ ಮನವಿ ಕೆಲವು ವರ್ಷಗಳ ನಂತರ ‘ಜವಾನ್’ ಮುಖೇನ ಮೊತ್ತೊಮ್ಮೆ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳನ್ನು ಮನರಂಜಿಸಿದ ಶಾರೂಖ್​ … Continue reading ಬೃಹತ್ ಮೊತ್ತಕ್ಕೆ ಸೇಲಾಯ್ತು ‘ಜವಾನ್’ ಒಟಿಟಿ ಹಕ್ಕು!