ಬಹುನಿರೀಕ್ಷಿತ ಜಾವಾ ಬೈಕ್​ನ ಗತ ವೈಭವ ತಿಳಿಸಲು ನಾ ನಿನ್ನ ಮರೆಯಲಾರೆ ಚಿತ್ರಕ್ಕೆ ಮೊರೆ ಹೋದ ಮಹೀಂದ್ರ

ಬೆಂಗಳೂರು: ಪಡ್ಡೆ ಹುಡುಗರು ಆಸೆಗಣ್ಣಿನಿಂದ ಎದುರು ನೋಡುತ್ತಿರುವ ಜಾವಾ ಬೈಕ್​ ಇದೇ 15ರಂದು ಹೊಸ ಅವತಾರದೊಂದಿಗೆ ಅನಾವರಣಗೊಳ್ಳುತ್ತಿದೆ. ಇನ್ನೇನು ಭಾರತದ ರಸ್ತೆಗಳಲ್ಲಿ ಅಬ್ಬರಿಸಲು ಸಿದ್ಧವಾಗಿರುವ ನೂತನ ಜಾವಾ ಬೈಕ್​ನ ಪ್ರಚಾರದಲ್ಲಿ ನಿರತವಾಗಿರುವ ಮಹೀಂದ್ರಾ ಸಂಸ್ಥೆ, … Continue reading ಬಹುನಿರೀಕ್ಷಿತ ಜಾವಾ ಬೈಕ್​ನ ಗತ ವೈಭವ ತಿಳಿಸಲು ನಾ ನಿನ್ನ ಮರೆಯಲಾರೆ ಚಿತ್ರಕ್ಕೆ ಮೊರೆ ಹೋದ ಮಹೀಂದ್ರ