‘ಕೂ’ ಆ್ಯಪ್‌ನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬಂಡವಾಳ ಹೂಡಿಕೆ

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಸ್ವದೇಶಿ ಸಾಮಾಜಿಕ ಜಾಲತಾಣವಾದ ‘ಕೂ’ನಲ್ಲಿ ಬಂಡವಾಳ ತೊಡಗಿಸಿದ್ದಾರೆ. ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಕರ್ನಾಟಕದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ‘ಕೂ’ನ ಮೂಲ ಕಂಪನಿ ‘ಬಾಂಬಿನೇಟ್ ಟೆಕ್ನಾಲಜೀಸ್’ನಲ್ಲಿ ಹಣಕಾಸು ಹೂಡಿಕೆ ಮಾಡಿದ್ದಾರೆ. ‘ಭಾರತದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಕೂಗೆ ಬೆಂಬಲವಾಗಿ ನಿಲ್ಲಲು ನನಗೆ ಖುಷಿಯಾಗುತ್ತಿದೆ. ಕೂ ಕನ್ನಡ ಆರಂಭವಾದಾಗಲೇ ನಾನು ಇದಕ್ಕೆ ಸೇರಿದ್ದೆ. ಭಾರತ ಸಾವಿರಕ್ಕೂ ಅಧಿಕ ಭಾಷೆ ಹೊಂದಿರುವ ವೈವಿಧ್ಯತೆಯ ದೇಶ. ಹೀಗಾಗಿ ಎಲ್ಲರ ಧ್ವನಿಗೂ … Continue reading ‘ಕೂ’ ಆ್ಯಪ್‌ನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಬಂಡವಾಳ ಹೂಡಿಕೆ