VIDEO: ರಬಾಡಗೆ ಭರ್ಜರಿ ಸಿಕ್ಸರ್ ಸಿಡಿಸಿದ ಬುಮ್ರಾ, ಪತ್ನಿ ಸಂಜನಾ ಸಂಭ್ರಮ

ಜೊಹಾನ್ಸ್‌ಬರ್ಗ್: ಕಂಗೆಡಿಸುವ ಯಾರ್ಕರ್ ಎಸೆತಗಳಿಗೆ ಹೆಸರಾಗಿರುವ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಇತ್ತೀಚೆಗೆ ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆಗಳನ್ನು ನೀಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 200ರ ಗಡಿ ದಾಟುವಲ್ಲಿ ಬುಮ್ರಾ ಕೊಡುಗೆ ಅಮೂಲ್ಯವಾದುದು. ಅದರಲ್ಲೂ ಅವರು ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿ ಕಗಿಸೊ ರಬಾಡ ಎಸೆತದಲ್ಲಿ ಸಿಡಿಸಿದ ಭರ್ಜರಿ ಸಿಕ್ಸರ್ ಭಾರಿ ಗಮನಸೆಳೆಯಿತು. ಅವರ ಪತ್ನಿ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ ಕೂಡ ಈ ಸಿಕ್ಸರ್‌ಗೆ … Continue reading VIDEO: ರಬಾಡಗೆ ಭರ್ಜರಿ ಸಿಕ್ಸರ್ ಸಿಡಿಸಿದ ಬುಮ್ರಾ, ಪತ್ನಿ ಸಂಜನಾ ಸಂಭ್ರಮ