ಆಡ್ತಾ ಆಡ್ತಾ ಗಿನ್ನೆಸ್​ ದಾಖಲೆ ಬರೆದ 90ರ ಅಜ್ಜಿ: ಈಕೆ ಆಡಿದ್ದಾದರೂ ಏನು?

ಟೊಕಿಯೋ: ಇದು ಡಿಜಿಟಲ್​ ಯುಗ. ಅದರಲ್ಲಿಯೂ ಆನ್​ಲೈನ್​ ಗೇಮ್ಸ್​ಗಳಿಗಂತೂ ಇದೀಗ ಭಾರಿ ಬೇಡಿಕೆ. ಆದರೆ ಆನ್​ಲೈನ್​ ಗೇಮ್ಸ್​ ಎಂದಾಕ್ಷಣ ಕಣ್ಣ ಮುಂದೆ ಬರುವುದು ಮಕ್ಕಳು ಇಲ್ಲವೇ ಯುವಕರು. ಆದರೆ ಜಪಾನ್​ನಲ್ಲೊಬ್ಬ ಅಜ್ಜಿ ಅನ್​ಲೈಮ್​ ಆಡವಾಡುತ್ತಲೇ ಗಿನ್ನೆಸ್​ ದಾಖಲೆ ಬರೆದಿದ್ದಾಳೆ! ಹೌದು. ಈ ಅಜ್ಜಿಯ ವಯಸ್ಸು ಬರೋಬ್ಬರಿ 90 ವರ್ಷ! ಹೆಸರು ಹಮಕೋ ಮರಿ. ವಿಡಿಯೋ ಗೇಮ್‌ ಮೂಲಕ ಇದಾಗಲೇ ವಿಶ್ವವಿಖ್ಯಾತಿ ಪಡೆದಿರುವ ಈ ಈಕೆ ಗೇಮರ್ ಅಜ್ಜಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಅದೇ ಆಟದ ಮೂಲಕ … Continue reading ಆಡ್ತಾ ಆಡ್ತಾ ಗಿನ್ನೆಸ್​ ದಾಖಲೆ ಬರೆದ 90ರ ಅಜ್ಜಿ: ಈಕೆ ಆಡಿದ್ದಾದರೂ ಏನು?