VIDEO | ಜಪಾನ್‌ನಲ್ಲಿ ಒಂದೇ ದಿನದಲ್ಲಿ 155 ಬಾರಿ ಭೂಕಂಪ, ಇದುವರೆಗೆ 13 ಮಂದಿ ಸಾವು …ಎಚ್ಚರಿಕೆ ನೀಡಿದ ಪ್ರಧಾನಿ

ಜಪಾನ್​​​​​​: ಹೊಸ ವರ್ಷದ ದಿನವಾದ ಸೋಮವಾರ ಮಧ್ಯ ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರ, ಒಂದೇ ದಿನದಲ್ಲಿ 155 ಬಾರಿ ಭೂಕಂಪನದ ಅನುಭವವಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಂಗಳವಾರ ಬೆಳಗ್ಗೆ ಕುಸಿದ ಕಟ್ಟಡಗಳ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯಲಾಗುವುದು ಎಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದರು. 7.6 ರ ತೀವ್ರತೆಯ ಭೂಕಂಪವು ಸೋಮವಾರ ಮಧ್ಯಾಹ್ನ ಜಪಾನ್‌ಗೆ ಅಪ್ಪಳಿಸಿ, ಹಲವಾರು ಕಟ್ಟಡಗಳನ್ನು ನಾಶಪಡಿಸಿತು, ಸಾವಿರಾರು ಮನೆಗಳಿಗೆ … Continue reading VIDEO | ಜಪಾನ್‌ನಲ್ಲಿ ಒಂದೇ ದಿನದಲ್ಲಿ 155 ಬಾರಿ ಭೂಕಂಪ, ಇದುವರೆಗೆ 13 ಮಂದಿ ಸಾವು …ಎಚ್ಚರಿಕೆ ನೀಡಿದ ಪ್ರಧಾನಿ