ಆ ಒಂದು ಕೆಲಸ ಮಾತ್ರ ನನ್ನ ಜೀವನದಲ್ಲೇ ಮಾಡುವುದಿಲ್ಲ: ಜಾಹ್ನವಿ ಕಪೂರ್​ ಓಪನ್​ ಟಾಕ್​!

ಮುಂಬೈ: ಜೀವನದಲ್ಲಿ ಆ ಒಂದು ಕೆಲಸವನ್ನು ಎಂದಿಗೂ ಮಾಡಬೇಡ ಎಂದು ನನ್ನ ತಾಯಿ ನನಗೆ ಸಲಹೆ ನೀಡಿದ್ದಾರೆ ಮತ್ತು ನಾನದನ್ನು ಬಲವಾಗಿ ಅನುಸರಿಸುತ್ತೇನೆ ಎಂದು ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ಇಂಟೆರೆಸ್ಟಿಂಗ್​ ಹೇಳಿಕೆ ನೀಡಿದ್ದಾರೆ. ದಿವಂಗತ ನಟಿ ಶ್ರೀದೇವಿ ಪುತ್ರಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಜಾಹ್ನವಿ ಕಪೂರ್, ತನ್ನ ಸೌಂದರ್ಯ ಹಾಗೂ ನಟನೆಯಿಂದ ಬಾಲಿವುಡ್​ನಲ್ಲಿ ತನ್ನದೇಯಾದ ವಿಶಿಷ್ಟ ಇಮೇಜ್ ಕ್ರಿಯೇಟ್​ ಮಾಡಿಕೊಂಡಿದ್ದಾರೆ. ಚಿತ್ರರಂಗದ ಹಿನ್ನೆಲೆ ಇದ್ದಿದ್ದರಿಂದ ಜಾಹ್ನವಿ ಕಪೂರ್​ ಚಿತ್ರರಂಗದಲ್ಲಿ ಬೆಳೆಯಲು ನೆರವಾಯಿತು. ಆದರೂ ಈ ಬ್ಯೂಟಿ … Continue reading ಆ ಒಂದು ಕೆಲಸ ಮಾತ್ರ ನನ್ನ ಜೀವನದಲ್ಲೇ ಮಾಡುವುದಿಲ್ಲ: ಜಾಹ್ನವಿ ಕಪೂರ್​ ಓಪನ್​ ಟಾಕ್​!