ಅಮಿತಾಭ್​ ಮನೆ ಹತ್ತಿರ ಮನೆ ಖರೀದಿಸಿದ ಜಾಹ್ನವಿ … ಬೆಲೆ ಎಷ್ಟು ಗೊತ್ತಾ?

ಮುಂಬೈ: ಶ್ರೀದೇವಿ ಮತ್ತು ಬೋನಿ ಕಪೂರ್​ ಅವರ ಮುದ್ದಿನ ಮಗಳು ಜಾಹ್ನವಿ ಕಪೂರ್​, ಚಿತ್ರರಂಗಕ್ಕೆ ಬಂದು ಮೂರು ವರ್ಷಗಳಾಗಿವೆ. ಈ ಮೂರು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಜತೆಗೆ ಇನ್ನೆರೆಡು ಸಿನಿಮಾಗಳನ್ನು ಹೊಸದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಗಂಡನಿಗೆ ಅದೆಷ್ಟು ಜನ ಶಾಪ ಹಾಕಿದ್ದಾರೋ ಗೊತ್ತಿಲ್ಲ … ಈ ಮಧ್ಯೆ, ಜಾಹ್ನವಿ, ಮುಂಬೈನಲ್ಲಿ ಬಹುಕೋಟಿ ವೆಚ್ಚದ ಮನೆಯೊಂದನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಅಮಿತಾಭ್​ ಬಚ್ಚನ್​, ಅಜಯ್​ ದೇವಗನ್​, … Continue reading ಅಮಿತಾಭ್​ ಮನೆ ಹತ್ತಿರ ಮನೆ ಖರೀದಿಸಿದ ಜಾಹ್ನವಿ … ಬೆಲೆ ಎಷ್ಟು ಗೊತ್ತಾ?