ತಂದೆಗೆ ನೆರವಾಗಲು ಆಟೋ ಚಾಲಕಿಯಾದ ಯುವತಿ: ಸೇನೆಗೆ ಸೇರುವುದೇ ಈಕೆಯ ಗುರಿ!

ಉದಾಂಪುರ್​: ಮಹಿಳೆಯರ ಬಗೆಗಿನ ಪೂರ್ವಾಗ್ರಹಗಳನ್ನು ಬದಿಗೊತ್ತಿ, ಸುತ್ತಲಿನ ಅಡೆತಡೆಗಳನ್ನು ಮೆಟ್ಟಿನಿಂತ ಜಮ್ಮು ಮತ್ತು ಕಾಶ್ಮೀರದ 21 ವರ್ಷದ ಯುವತಿಯೊಬ್ಬಳು ತಂದೆಗೆ ನೆರವಾಗಲು ಆಟೋ ಚಾಲನೆ ವೃತ್ತಿಗೆ ಇಳಿಯುವ ಮೂಲಕ ಹೆಣ್ಣು ಮನಸ್ಸು ಮಾಡಿದರೆ ಯಾವ ಕೆಲಸ ಬೇಕಾದರೂ ಮಾಡಬಲ್ಲಳು ಎಂಬುದನ್ನು ದೇಶಕ್ಕೆ ಸಾರಿದ್ದಾಳೆ. ಯುವತಿಯ ಹೆಸರು ಬಂಜೀತ್​ ಕೌರ್​. ಈಕೆ ಜಮ್ಮು ಮತ್ತು ಕಾಶ್ಮೀರದ ಉದಾಂಪುರ್​ ಜಿಲ್ಲೆಯ ನಿವಾಸಿ. ನನ್ನ ತಂದೆ ಸ್ಕೂಲ್​ಬಸ್​ ಡ್ರೈವರ್​ ಆಗಿದ್ದರು. ಕೋವಿಡ್​ ಲಾಕ್​ಡೌನ್​ನಿಂದಾಗಿ ಶಾಲೆಗಳು ತೆರೆಯದೇ ಇದ್ದುದ್ದರಿಂದ ತಂದೆ ಕೆಲಸ ಕಳೆದುಕೊಂಡರು. … Continue reading ತಂದೆಗೆ ನೆರವಾಗಲು ಆಟೋ ಚಾಲಕಿಯಾದ ಯುವತಿ: ಸೇನೆಗೆ ಸೇರುವುದೇ ಈಕೆಯ ಗುರಿ!