ನಾಸಾದಿಂದ ಜೇಮ್ಸ್ ವೆಬ್ ಯಶಸ್ವಿ ಉಡಾವಣೆ; ವಿಶ್ವದ ಶಕ್ತಿಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ 75 ಸಾವಿರ ಕೋಟಿ ರೂ. ವೆಚ್ಚ

ಕೌರೌ (ಫ್ರಾನ್ಸ್): ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ ಉಪಗ್ರಹವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಫ್ರೆಂಚ್ ಗಯಾನಾ ಉಡಾವಣೆ ನೆಲೆಯಿಂದ ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. 9.3 ಲಕ್ಷ ಮೈಲಿ ಎತ್ತರ ಕಕ್ಷೆಯಲ್ಲಿ ಇದನ್ನು ಸ್ಥಾಪಿಸಲಾಗುತ್ತದೆ. ಈ ಕಕ್ಷೆಗೆ ತಲುಪಲು ಸುಮಾರು ಒಂದು ತಿಂಗಳು ಸಮಯ ತೆಗೆದುಕೊಳ್ಳಲಿದೆ. ಯುರೋಪ್ ಹಾಗೂ ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ಜತೆ ಜಂಟಿಯಾಗಿ ನಾಸಾ ಈ ಯೋಜನೆ ಕೈಗೊಂಡಿದೆ. ಸುಮಾರು 75 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಟೆಲಿಸ್ಕೋಪ್ … Continue reading ನಾಸಾದಿಂದ ಜೇಮ್ಸ್ ವೆಬ್ ಯಶಸ್ವಿ ಉಡಾವಣೆ; ವಿಶ್ವದ ಶಕ್ತಿಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ 75 ಸಾವಿರ ಕೋಟಿ ರೂ. ವೆಚ್ಚ