ಜೇಮ್ಸ್‌ ಚಿತ್ರಕ್ಕೆ ಪುನೀತ್ ವಾಯ್ಸ್ ರಿಕ್ರಿಯೇಷನ್ !

ಮೈಸೂರು: ಜೇಮ್ಸ್‌ ಚಿತ್ರಕ್ಕೆ ಪುನೀತ್ ವಾಯ್ಸ್ ರಿಕ್ರಿಯೇಷನ್ ವಿಚಾರದ ಬಗ್ಗೆ ನಟ ಶಿವರಾಜ್​ ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಚಿತ್ರ ಬಿಡುಗಡೆ ಮೊದಲೇ ಮಾಡಬಹುದಿತ್ತು , ಈಗ ಇದನ್ನು ಕೇಳಿ ನನಗೆ ಈ ರೀತಿಯ ತಂತ್ರಜ್ಞಾನ ಇರುವುದು ನಿಜಕ್ಕೂ ಅಚ್ಚರಿಯಾಗಿದೆ ಎಂದಿದ್ದಾರೆ. ಫಿಲಂ ವಾಯ್ಸ್ ರಿಗೈನ್ಡ್ ಫುಲ್ ಕಂಪ್ಲೀಟ್ ಆಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಇದು ಯಾವ ರೀತಿ ಆಗಿದೆ ಎಂಬುದು ಗೊತ್ತಿಲ್ಲ.ಇದೀಗ ಅಚ್ಚರಿ ಜತೆ ಸಂತೋಷವೂ ಆಯಿತು ಎಂದರು. ನೂರು ಕೆಜಿಎಫ್‌ ಚಿತ್ರಕ್ಕೆ … Continue reading ಜೇಮ್ಸ್‌ ಚಿತ್ರಕ್ಕೆ ಪುನೀತ್ ವಾಯ್ಸ್ ರಿಕ್ರಿಯೇಷನ್ !