ಜೇಮ್ಸ್ ಮಾಸ್ ಸಂತೋಷ, ಸಂದೇಶ!

‘ಎದೆ ಕೊಟ್ಟು ಕಾಪಾಡೋಕೂ ಗೊತ್ತಿರಬೇಕು, ಎದುರಾಳಿ ಎದೆಗೆ ಬುಲೆಟ್ ನುಗ್ಗಿಸೋಕೂ ಗೊತ್ತಿರಬೇಕು …’ ಇಂಥ ಶಕ್ತಿ ಇರುವ ವ್ಯಕ್ತಿಯನ್ನು ಹುಡುಕುತ್ತಿರುತ್ತಾನೆ ಗಾಯಕ್ವಾಡ್. ಏಕೆಂದರೆ, ಶತ್ರುಪಡೆ ಅವನ ಬೆನ್ನಹಿಂದೆ ಬಿದ್ದಿರುತ್ತದೆ. ಶತ್ರುಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಒಬ್ಬ ಗನ್​ನಂತಹ ವ್ಯಕ್ತಿ ಅವನಿಗೆ ಬೇಕು. ಆಗ ಸಿಗುವವನೇ ಜೆ ವಿಂಗ್ಸ್ ಸೆಕ್ಯುರಿಟಿ ಏಜೆನ್ಸಿಯ ಸಂತೋಷ್ (ಪುನೀತ್). ಗಾಯಕ್ವಾಡ್​ಗೆ ಸೆಕ್ಯುರಿಟಿ ಒದಗಿಸೋಕೆ ಅವನು ಒಪು್ಪತ್ತಾನೆ. ಎದೆ ಕೊಟ್ಟು ಕಾಪಾಡುವುದರ ಜತೆಗೆ ಎದುರಾಳಿ ಎದೆಗೆ ಬುಲೆಟ್​ಗಳನ್ನೂ ನುಗ್ಗಿಸುತ್ತಾನೆ. ಅವನ ಕೆಲಸ ನೋಡಿ ಗಾಯಕ್ವಾಡ್ ಖುಷಿಯಾಗುತ್ತಾನೆ. ಅವನ … Continue reading ಜೇಮ್ಸ್ ಮಾಸ್ ಸಂತೋಷ, ಸಂದೇಶ!