ನಾನೇ ಅದೃಷ್ಟವಂತೆ!; ಜೇಮ್ಸ್​ ನಾಯಕಿ ಪ್ರಿಯಾ ಆನಂದ್ ಮಾತು

| ಮಂಜು ಕೊಟಗುಣಸಿ ಬೆಂಗಳೂರು ‘ಈ ಒಂದು ವಿಚಾರಕ್ಕೆ ನಾನು ಸಂಭ್ರಮಿಸಬೇಕೋ ಅಥವಾ ಮರುಕಪಡಬೇಕೋ ಗೊತ್ತಿಲ್ಲ. ಏಕೆಂದರೆ, ಅಪು್ಪ ನಟನೆಯ ಕೊನೆಯ ಸಿನಿಮಾದಲ್ಲಿ ನಾನು ನಾಯಕಿ. ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗದಿದ್ದರೂ, ಎಲ್ಲವನ್ನು ಅರಿತು ಮುನ್ನಡೆಯಬೇಕಾಗಿದೆ. ಆದರೆ, ಅವರೊಂದಿಗೆ ನಾನು ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಆ ವಿಚಾರದಲ್ಲಿ ನಾನು ಅದೃಷ್ಟವಂತೆ’- ಹೀಗೆ ಕೊಂಚ ಮೆದುವಾಗಿಯೇ ಹೇಳಿಕೊಂಡರು ನಟಿ ಪ್ರಿಯಾ ಆನಂದ್. ‘ವಿಜಯವಾಣಿ’ಗೆ ಮಾತಿಗೆ ಸಿಕ್ಕ ಪ್ರಿಯಾ, ‘ಜೇಮ್್ಸ’ ಚಿತ್ರಕ್ಕಾಗಿ ಅಪು್ಪ ಜತೆ ಕಳೆದ ಒಂದೂವರೆ … Continue reading ನಾನೇ ಅದೃಷ್ಟವಂತೆ!; ಜೇಮ್ಸ್​ ನಾಯಕಿ ಪ್ರಿಯಾ ಆನಂದ್ ಮಾತು