‘ಟೈಟಾನಿಕ್​’ ಚಿತ್ರದಲ್ಲಿ ನಾಯಕ ಸಾಯುವುದೇಕೆ? ಪ್ರಯೋಗದ ಮೂಲಕ ಸಾಬೀತು ಮಾಡಲು ಹೊರಟ ಕ್ಯಾಮರಾನ್​

ಟೊರಾಂಟೊ: 25 ವರ್ಷಗಳ ಹಿಂದೆಯೇ ಹಲವರು ತಗಾದೆ ತೆಗೆದಿದ್ದರು. ‘ಟೈಟಾನಿಕ್​’ ಚಿತ್ರದಲ ಕ್ಲೈಮ್ಯಾಕ್ಸ್​ ಸರಿ ಇಲ್ಲ, ನಾಯಕನನ್ನು ಸಾಯಿಸಿದ್ದು ಸರಿಯಾಗಲಿಲ್ಲ, ನಾಯಕ-ನಾಯಕಿ ಇಬ್ಬರನ್ನೂ ಬದುಕಿಸಬೇಕಿತ್ತು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದರು. ಅದಕ್ಕೆ ಸರಿಯಾಗಿ, ನಾಯಕ-ನಾಯಕಿ ಇಬ್ಬರೂ ಬದುಕುವುದು ಸಾಧ್ಯವೇ ಇರಲಿಲ್ಲ ಎಂದು ನಿರ್ದೇಶಕ ಜೇಮ್ಸ್​ ಕ್ಯಾಮರನ್​ ವಾದಿಸಿದ್ದರು. ಈಗ ಈ ವಿಷಯವನ್ನು ವೈಜ್ನಾನಿಕವಾಗಿ ಅವರು ಪ್ರೂವ್​ ಮಾಡಿದ್ದಾರಂತೆ. ಇದನ್ನೂ ಓದಿ: ‘ಆಧುನಿಕ ಬಸವಣ್ಣ’ ಡಾ. ಚನ್ನಬಸವ ಪಟ್ಟದೇವರು ಕುರಿತ ‘ಕಲ್ಯಾಣಕುವರ’ ಚಿತ್ರದ ಟ್ರೈಲರ್ ಬಿಡುಗಡೆ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಸಮುದ್ರದಲ್ಲಿ … Continue reading ‘ಟೈಟಾನಿಕ್​’ ಚಿತ್ರದಲ್ಲಿ ನಾಯಕ ಸಾಯುವುದೇಕೆ? ಪ್ರಯೋಗದ ಮೂಲಕ ಸಾಬೀತು ಮಾಡಲು ಹೊರಟ ಕ್ಯಾಮರಾನ್​