ರೀಲ್ಸ್ ಮಾಡಿ ಫೇಮಸ್ ಆದ ಬಾಲಕ; ಗರಿಗರಿ ನೋಟು ನೀಡಿ ಪ್ರೋತ್ಸಾಹಿಸಿದ ಶಾಸಕ!

ಹುಬ್ಬಳ್ಳಿ: ಶಾಸಕ ಜಮೀರ್ ಅಹಮ್ಮದ್ ತಮ್ಮ ಕ್ಷೇತ್ರದಲ್ಲಿ ಜನರು ಕಷ್ಟ ಹೇಳಿಕೊಂಡು ಬಂದಾಗ ಯೋಚಿಸದೆ ಹಣ ಸಹಾಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಜಮೀರ್ ಅಹಮ್ಮದ್ ರೀಲ್ಸ್ ಮಾಡುತ್ತಾ, ಜನಪ್ರಿಯವಾದ ಬಾಲಕೊಬ್ಬನಿಗೆ ಗರಿಗರಿಯಾದ ಹಣ ನೀಡಿ ಪ್ರೋತ್ಸಾಹಿಸಿದ್ದಾರೆ. ಜಮೀರ್ ಅಹಮ್ಮದ್ ಹುಬ್ಬಳ್ಳಿ ಪ್ರವಾಸದಲ್ಲಿದ್ದಾರೆ. ಈ ವೇಳೆ ಖಾಸಗಿ ಹೋಟೆಲ್​ಗೆ ಜಮೀರ್ ಆಗಮಿಸುತ್ತಿದ್ದಂತೆ ಬಾಲಕ ಲಕ್ಷ್ಯ ಹೂಗುಚ್ಛ ನೀಡಿ ಸ್ವಾಗತಿಸಿದ್ದಾನೆ. ಬಾಲಕನನ್ನು ನೋಡುತ್ತಿದ್ದಂತೆ ಖುಷಿಯಾದ ಜಮೀರ್, ಪ್ರೋತ್ಸಾಹಕವಾಗಿ ಜೇಬಿನಲ್ಲಿದ್ದ ಅಷ್ಟೂ ನೋಟುಗಳನ್ನು ನೀಡಿದ್ದಾರೆ. … Continue reading ರೀಲ್ಸ್ ಮಾಡಿ ಫೇಮಸ್ ಆದ ಬಾಲಕ; ಗರಿಗರಿ ನೋಟು ನೀಡಿ ಪ್ರೋತ್ಸಾಹಿಸಿದ ಶಾಸಕ!