‘ಮೋದಿ’ ವಿವಾದ, ಕೋಲಾರದಿಂದಲೇ ರಾಹುಲ್ ಗಾಂಧಿ ಹೋರಾಟ; ಏ. 16ರಂದು ಜೈ ಭಾರತ ಸಮಾವೇಶ

ಹಾವೇರಿ: ನೀರವ್ ಮೋದಿ, ಲಲಿತ್ ಮೋದಿಯ ಹೆಸರುಗಳಿಗೆ ಪ್ರಧಾನಿ ಮೋದಿ ಹೆಸರನ್ನು ತಳುಕು ಹಾಕಿ, ಮೋದಿ ಸರ್​ನೇಮ್ ಇರುವವರೆಲ್ಲ ಹಾಗೆಯೇ ಎಂದು ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ಶಿಕ್ಷೆಗೆ ಗುರಿಯಾಗಿ, ಸಂಸದ ಸ್ಥಾನವನ್ನೂ ಕಳೆದುಕೊಂಡ ರಾಹುಲ್ ಗಾಂಧಿ ಇದೀಗ ಅದೇ ವಿಚಾರದಿಂದಲೇ ಹೋರಾಟ ನಡೆಸಲು ಮುಂದಾಗಿದ್ದಾರೆ. ಹಾವೇರಿಯಲ್ಲಿ ಇಂದು ಕಾಂಗ್ರೆಸ್​ ನಾಯಕ ಸಲೀಂ ಅಹ್ಮದ್ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ. ಕೋಲಾರದಲ್ಲೇ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ರಾಹುಲ್ ಗಾಂಧಿ ಭಾಷಣ ಮಾಡಿದ್ದ ಕೋಲಾರದ ಅದೇ ಜಾಗದಲ್ಲೇ ಏ. 16ರಂದು … Continue reading ‘ಮೋದಿ’ ವಿವಾದ, ಕೋಲಾರದಿಂದಲೇ ರಾಹುಲ್ ಗಾಂಧಿ ಹೋರಾಟ; ಏ. 16ರಂದು ಜೈ ಭಾರತ ಸಮಾವೇಶ