ಜಗ್ಗೇಶ್​| ನಲವತ್ತರ ನವರಸ; ನಿಜ ಹೇಳಬೇಕೆಂದರೆ ಆಸಕ್ತಿ ಕಡಿಮೆ ಆಗ್ತಿದೆ…

ಬೆಂಗಳೂರು: ‘ನಿಜ ಹೇಳಬೇಕೆಂದರೆ ಆಸಕ್ತಿ ಕಡಿಮೆ ಆಗ್ತಿದೆ…’ ಕನ್ನಡ ಚಿತ್ರರಂಗದಲ್ಲಿ ನಟನಾಗಿ 40 ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿರುವ ನಟ ಜಗ್ಗೇಶ್ ಅವರ ಮುಂದಿನ ಚಿತ್ರ ಯಾವುದು, ಮುಂದಿನ ಚಿತ್ರಜೀವನ ಹೇಗಿರಬೇಕು ಎಂದು ಅವರು ಬಯಸುತ್ತಾರೆ ಎಂಬ ಪ್ರಶ್ನೆಗೆ, ನಟನೆಯಲ್ಲಿ ಆಸಕ್ತಿಯೇ ಕಡಿಮೆಯಾಗುತ್ತಿದೆ ಎಂಬ ಉತ್ತರ ಅವರಿಂದ ಬರುತ್ತದೆ. ‘ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ನನಗೆ ಇತ್ತೀಚೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಏಕತಾನತೆ ಕಾಡುತ್ತಿದೆ. ಹಾಗಾಗಿ ಏನೋ ಮಾಡಬೇಕು ಎಂದೆನಿಸುತ್ತಿಲ್ಲ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಇನ್ನೊಂದು ಸೀಸನ್ ಮಾಡೋಣ ಎಂದು ರಾಘವೇಂದ್ರ … Continue reading ಜಗ್ಗೇಶ್​| ನಲವತ್ತರ ನವರಸ; ನಿಜ ಹೇಳಬೇಕೆಂದರೆ ಆಸಕ್ತಿ ಕಡಿಮೆ ಆಗ್ತಿದೆ…