‘ಗಾಳಿಪಟ 2’ ತಂಡದೊಂದಿಗೆ ಕಾಣಿಸಿಕೊಂಡ ಜಗ್ಗೇಶ್ … ಯಾಕಿರಬಹುದು?

ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಆದೇಶ ನೀಡುತ್ತಿದ್ದಂತೆ, ಹಲವು ಚಿತ್ರತಂಡಗಳು ಸದ್ದಿಲ್ಲದೆ ಕೆಲಸ ಶುರುಹಚ್ಚಿಕೊಂಡಿವೆ. ಈ ಪೈಕಿ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಡಬ್ಬಿಂಗ್ ಸಹ ಪ್ರಾರಂಭವಾಗಿದೆ. ವಿಶೇಷವೆಂದರೆ, ಈ ಸಂದರ್ಭದಲ್ಲಿ ಹಿರಿಯ ನಟ ಜಗ್ಗೇಶ್ ಕಾಣಿಸಿಕೊಂಡಿದ್ದು. ಇದನ್ನೂ ಓದಿ: ರೈ ಸಿನಿಮಾ ಫಸ್ಟ್​ ಲುಕ್​ಗೇ ನಿಲ್ಲೋದಕ್ಕೆ ಬಚ್​ಕನಾ ಎಂಟ್ರಿ ಕಾರಣವಾಯಿತಾ? ‘ಗಾಳಿಪಟ 2’ ಚಿತ್ರತಂಡದೊಂದಿಗೆ ಜಗ್ಗೇಶ್ ಕಾಣಿಸಿಕೊಳ್ಳುತ್ತಿದ್ದಂತೆಯೇ ಹಲವು ಊಹಾಪೋಹಗಳು ಎದ್ದಿವೆ. ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದ … Continue reading ‘ಗಾಳಿಪಟ 2’ ತಂಡದೊಂದಿಗೆ ಕಾಣಿಸಿಕೊಂಡ ಜಗ್ಗೇಶ್ … ಯಾಕಿರಬಹುದು?