ತಿ.ನರಸೀಪುರ: ತಾಲೂಕಿನ ಹಲವಾರ ಗ್ರಾಮದಲ್ಲಿ ಶನಿವಾರ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶ್ರೀ ಗೌರಿಶಂಕರ ಸ್ವಾಮೀಜಿ, ಪರಮೇಶ್ ಪಟೇಲ್, ಬಿ.ಎಂ.ಶಿವಮಲ್ಲಪ್ಪ, ಸಿ.ಎಂ.ಪ್ರಕಾಶ್, ಎಸ್.ಬಿ.ಸುಗಂಧರಾಜು, ಎಂ.ರವಿ ತೊಟ್ಟವಾಡಿ, ಜಿ.ನಂಜುಂಡಸ್ವಾಮಿ, ಬಜ್ಜಿ ನಿಂಗಪ್ಪ, ಮಾಯಪ್ಪ ಇತರರು ಇದ್ದರು.
