ನಕಲಿ ಪರಿಸರವಾದಿಗಳೂ, ನೈಜ ದೇಶವಿರೋಧಿಗಳೂ…; ಭಾಗ-1

2004-14ರ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಕಲ್ಲಿದ್ದಲು, ಕಾಮನ್​ವೆಲ್ತ್ ಕ್ರೀಡಾಕೂಟ, 2ಜಿ ಸ್ಪೆಕ್ಟ್ರಂ ಹಗರಣಗಳು ಸೇರಿದಂತೆ ವರ್ಷಕ್ಕೊಂದು ಭಾರಿ ಭ್ರಷ್ಟಾಚಾರಗಳನ್ನು ದೇಶ ಕಂಡಿತ್ತು ಮತ್ತು ಅವುಗಳಲ್ಲಿ ಆಡಳಿತ ಪಕ್ಷದ ದೊಡ್ಡದೊಡ್ಡ ನಾಯಕರೇ ಭಾಗಿಯಾಗಿದ್ದನ್ನೂ ನೋಡಿತ್ತು. ಆ ವರ್ಷಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ, ಆರ್ಥಿಕ ರಾಜಧಾನಿ ಮುಂಬೈ ಜತೆಗೆ ಬೆಂಗಳೂರು, ಅಹ್ಮದಾಬಾದ್, ಪುಣೆ, ಜೈಪುರ, ಹೈದರಾಬಾದ್, ಶ್ರೀನಗರ ಸೇರಿ ಹಲವಾರು ನಗರಗಳು ಭಯೋತ್ಪಾದಕ ದಾಳಿಗಳನ್ನು ಅನುಭವಿಸಿದವು. ಆದರೆ ಮೇ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ … Continue reading ನಕಲಿ ಪರಿಸರವಾದಿಗಳೂ, ನೈಜ ದೇಶವಿರೋಧಿಗಳೂ…; ಭಾಗ-1