ಕಂಟಕಕಾರಿ ಷಿ ಮತ್ತೆ ಅಧ್ಯಕ್ಷ, ಅಕಟಕಟಾ!

ಚೀನೀ ಕಮ್ಯೂನಿಸ್ಟ್ ಪಾರ್ಟಿ(ಸಿಸಿಪಿ)ಯ ಇಪ್ಪತ್ತನೆಯ ನ್ಯಾಷನಲ್ ಕಾಂಗ್ರೆಸ್ ಅಂದರೆ ಮಹಾಧಿವೇಶನ ಈಗಷ್ಟೇ ಮುಕ್ತಾಯಗೊಂಡಿದೆ. ನಿರೀಕ್ಷೆಯಂತೆ ಷಿ ಜಿನ್​ಪಿಂಗ್ ಮೂರನೆಯ ಬಾರಿಗೆ ಸಿಸಿಪಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದರರ್ಥ ಮುಂದಿನ ಮಾರ್ಚ್​ನಲ್ಲಿ ಸತತ ಮೂರನೆಯ ಬಾರಿಗೆ ದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಅವರಿಗೆ ಪಕ್ಷದ ಸಹಮತಿ ದೊರೆತಿದೆ. ಅಷ್ಟೇ ಅಲ್ಲ, ಪಕ್ಷದ ಶಿರೋಭಾಗವಾದ, ದೇಶದ ಒಳಹೊರಗಿನ ಎಲ್ಲ ವ್ಯವಹಾರಗಳ ಬಗ್ಗೆ ಅಂತಿಮ ನಿರ್ಣಯಗಳನ್ನೂ ತೆಗೆದುಕೊಳ್ಳುವ ಏಳು ಸದಸ್ಯರ ಪಾಲಿಟ್​ಬ್ಯೂರೋ ಸ್ಟಾ್ಯಂಡಿಂಗ್ ಕಮಿಟಿಗೆ ತಮ್ಮ ನಿಕಟವರ್ತಿಗಳು ನಂಬಿಗಸ್ತರೇ ಆದ ನಾಲ್ವರನ್ನು … Continue reading ಕಂಟಕಕಾರಿ ಷಿ ಮತ್ತೆ ಅಧ್ಯಕ್ಷ, ಅಕಟಕಟಾ!