ಉಕ್ಕುವ ಸಾಗರದ ಸೊಕ್ಕಿಗೆ ಸಿಕ್ಕಿಹೋದ ನಾಗರಿಕತೆಗಳು

ಸಮಶೀತೋಷ್ಣ ವಲಯವಾಗಿದ್ದ ಸೈಬೀರಿಯಾ ಧ್ರುವಪಲ್ಲಟದಿಂದಾಗಿ ಒಂದೆರಡು ಕ್ಷಣಗಳಲ್ಲಿ ಶೀತವಲಯವಾಗಿ ಪರಿವರ್ತನೆಗೊಂಡಿತು. ಹಿಗಾಗಿ ಅಲ್ಲಿದ್ದ ಜೀವಸಂಕುಲವೆಲ್ಲವೂ ನೈಸರ್ಗಿಕ ಡೀಪ್ ಫ್ರೀಝುರ್​ನೊಳಗೆ ದೂಡಲ್ಪಟ್ಟು ಮರಗಟ್ಟಿ ಸತ್ತುಹೋದವು. ಇಂದು ಹಿಮಗಟ್ಟಿಹೋಗಿರುವ ಆ ನೆಲದಲ್ಲಿ ಆ ಪ್ರಾಣಿಗಳ ಮೃತದೇಹಗಳು ಸುಸ್ಥಿತಿಯಲ್ಲೇ ಪತ್ತೆಯಾಗುತ್ತಿವೆ. ಅಲೆಮಾರಿ ಧೂಮಕೇತು 12,800 ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ್ದರಿಂದಾದ ದುರಂತದ ಚಿತ್ರವನ್ನು ಕಲ್ಪಿಸಿಕೊಳ್ಳಬೇಕಾದರೆ ಅಂದು ಭೂಮಿ ಹೇಗಿತ್ತು ಅನ್ನುವುದರ ಚಿತ್ರ ನಮಗೆ ಮೊದಲು ಅಗತ್ಯವಾಗುತ್ತದೆ. ಆಗ ಭೂಮಿ ಹೀಗಿರಲೇ ಇಲ್ಲ, ಭೂಖಂಡಗಳ ಆಕಾರಗಳೂ ಈಗಿರುವಂತೆ ಇರಲಿಲ್ಲ, ಈಗಿರುವ ಅಕ್ಷಾಂಶ – … Continue reading ಉಕ್ಕುವ ಸಾಗರದ ಸೊಕ್ಕಿಗೆ ಸಿಕ್ಕಿಹೋದ ನಾಗರಿಕತೆಗಳು