ಜನ ಕುರಿಗಳಾದಾಗ ಜನನಾಯಕರು ನರಿಗಳಾಗುತ್ತಾರೆ!

ಒಂದು ಕಾಲದಲ್ಲಿ ಸಾಮಾನ್ಯ ಶ್ರೀಲಂಕೀಯ ಸಾಮಾನ್ಯ ಭಾರತೀಯನಿಗಿಂತಲೂ ಚೆನ್ನಾಗಿ ಉಣ್ಣುತ್ತಿದ್ದ, ಉಡುತ್ತಿದ್ದ, ಉತ್ತಮ ಆರೋಗ್ಯ ಸೇವೆಗಳನ್ನು ಅನುಭವಿಸುತ್ತಿದ್ದ. ತೀರಾ ಇತ್ತೀಚಿನವರೆಗೂ ಶ್ರೀಲಂಕಾ ತನ್ನ ಜನರಿಗೆ ಸಾಕು ಎನ್ನಿಸುವಷ್ಟು ಭತ್ತವನ್ನು ಬೆಳೆದುಕೊಂಡು, ವಿದೇಶಗಳಿಗೂ ಹೇರಳವಾಗಿ ರಫ್ತು ಮಾಡುವಷ್ಟು ಚಹಾ, ತೆಂಗು, ಸಾಂಬಾರ ಜಿನಸುಗಳನ್ನು ಉತ್ಪಾದಿಸಿಕೊಂಡು, ಲಕ್ಷಲಕ್ಷ ವಿದೇಶೀ ಪ್ರವಾಸಿಗರನ್ನು ಆಕರ್ಷಿಸಿಕೊಂಡು, ಅವರಿಂದ ಬಿಲಿಯನ್​ಗಟ್ಟಲೆ ಡಾಲರ್​ಗಳನ್ನು ಗಳಿಸಿಕೊಂಡು ನೆಮ್ಮದಿಯಾಗಿತ್ತು. 1983-2009ರ ನಡುವಿನ ಅಂತರ್ಯುದ್ಧದ ದಿನಗಳಲ್ಲೂ ಅದರ ಆರ್ಥಿಕ ಸುಭದ್ರತೆಗೆ ಧಕ್ಕೆಯಾಗಿರಲಿಲ್ಲ. ಅದೆಲ್ಲವೂ ಬದಲಾಗತೊಡಗಿದ್ದು ಹದಿಮೂರು ವರ್ಷಗಳ ಹಿಂದೆ. ವಾಸ್ತವವಾಗಿ 2009ರ … Continue reading ಜನ ಕುರಿಗಳಾದಾಗ ಜನನಾಯಕರು ನರಿಗಳಾಗುತ್ತಾರೆ!