ದಕ್ಷಿಣದತ್ತ ಜಾಕ್​ಲೀನ್ ಫರ್ನಾಂಡೀಸ್; ಎರಡು ತೆಲುಗು ಚಿತ್ರಗಳಲ್ಲಿ ನಟನೆ

ಬಾಲಿವುಡ್ ಸುಂದರಿಯರಿಗೆ ದಕ್ಷಿಣದ ಚಿತ್ರರಂಗ ಹೊಸದೇನಲ್ಲ. ಹಲವು ದಶಕಗಳಿಂದ ಆ ಸಂಪ್ರದಾಯ ನಡೆದುಕೊಂಡು ಬರುತ್ತಲೇ ಇದೆ. ಈಗಲೂ ಅದು ಮುಂದುವರಿದಿದೆ. ಇದೀಗ ನಟಿ ಜಾಕ್​ಲೀನ್ ಫರ್ನಾಂಡೀಸ್ ಸರದಿ. ಇತ್ತೀಚೆಗಷ್ಟೇ ಕನ್ನಡದ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ದಕ್ಷಿಣಕ್ಕೆ ಬಲಗಾಲಿಟ್ಟು ಬಂದ ಜಾಕ್​ಲೀನ್, ಪವನ್ ಕಲ್ಯಾಣ್ ಜತೆಗೆ ‘ಹರಿಹರ ವೀರ ಮಲ್ಲು’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಅದು ಈಗಾಗಲೇ ಅಧಿಕೃತವೂ ಆಗಿದೆ. ಇದೀಗ ಹೊಸ ಸುದ್ದಿ ಏನೆಂದರೆ, ನಾಗಾರ್ಜುನ ಅಭಿನಯದ ಹೊಸ ಚಿತ್ರದಲ್ಲಿಯೂ ಜಾಕ್​ಲೀನ್ ನಾಯಕಿಯಂತೆ. ‘ದಿ ಘೋಸ್ಟ್’ ಚಿತ್ರಕ್ಕೆ … Continue reading ದಕ್ಷಿಣದತ್ತ ಜಾಕ್​ಲೀನ್ ಫರ್ನಾಂಡೀಸ್; ಎರಡು ತೆಲುಗು ಚಿತ್ರಗಳಲ್ಲಿ ನಟನೆ