ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳುವುದಕ್ಕೆ ಜಾಕ್ವೆಲೀನ್​ ಏನು ಮಾಡಿದ್ರು ಗೊತ್ತಾ?

ಮುಂಬೈ: ಬಾಲಿವುಡ್​ ನಟಿ ಜಾಕ್ವೆಲೀನ್​ ಫರ್ನಾಂಡಿಸ್​ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಫೇಮಸ್ಸು. ಬಿಡುವು ಸಿಕ್ಕಾಗಲೆಲ್ಲಾ, ಆಕೆ ತಮ್ಮ ಹೊಸಹೊಸ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗೆ ಅಪ್​ಲೋಡ್​ ಮಾಡುತ್ತಲೇ ಇರುತ್ತಾರೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ: ವಾದ್ಯ ನುಡಿಸುವುದು ನನ್ನ ಕೆಲಸ … ಇದರಿಂದ ಅವರ ಅಭಿಮಾನಿಗಳ ಸಂಖ್ಯೆಯ ಸಹ ಜಾಸ್ತಿಯಾಗಿದ್ದಾರೆ. ಅದರಲ್ಲೂ ಇನ್​ಸ್ಟಾಗ್ರಾಂವೊಂದರಲ್ಲೇ ಅವರಿಗೆ 46 ಮಿಲಿಯನ್​ ಹಿಂಬಾಲಕರು ಇದ್ದಾರೆ ಎಂಬುದು ವಿಶೇಷ. ಅಷ್ಟೊಂದು ಜನ ತಮ್ಮನ್ನು ಹಿಂಬಾಲಿಸುವುದರ ಖುಷಿಯಲ್ಲಿ, ಜಾಕ್ವೆಲಿನ್​ ತಮ್ಮ ಹೊಸ ಫೋಟೋಗಳನ್ನು ಅಪ್​ಲೋಡ್​ ಮಾಡುವ ಮೂಲಕ … Continue reading ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳುವುದಕ್ಕೆ ಜಾಕ್ವೆಲೀನ್​ ಏನು ಮಾಡಿದ್ರು ಗೊತ್ತಾ?