ರಿಲಯನ್ಸ್​ ಜಿಯೋಕ್ಕೆ ಮತ್ತೊಂದು ಜಾಕ್​ಪಾಟ್​, ಹರಿದು ಬಂತು 11,367 ಕೋಟಿ ರೂ. ಬಂಡವಾಳ

ಮುಂಬೈ: ಭಾರತದ ಅತಿಶ್ರೀಮಂತ ಮುಖೇಶ್​ ಅಂಬಾನಿ ನೇತೃತ್ವದ ರಿಲಯನ್ಸ್​ ಜಿಯೋಕ್ಕೆ ಮತ್ತೊಂದು ಜಾಕ್​ಪಾಟ್​ ಹೊಡೆದಿದೆ. ಫೇಸ್​ ಬುಕ್​ ಮತ್ತು ಸಿಲ್ವರ್​ ಲೇಕ್​ ನಂತರದಲ್ಲಿ ಅಮೆರಿಕ ಮೂಲದ ವಿಸ್ಟಾ ಈಕ್ವಿಟಿ ಪಾರ್ಟನರ್ಸ್​ ಎಂಬ ಸಂಸ್ಥೆ 11,367 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. ಇದಕ್ಕಾಗಿ ಅದು ಜಿಯೋ ಪ್ಲಾಟ್​ಫಾರಂನ ಶೇ.2.32 ಷೇರುಗಳನ್ನು ಖರೀದಿಸಿದೆ. ತನ್ಮೂಲಕ ವಿಸ್ಟಾ ಈಕ್ವಿಟಿ ಪಾರ್ಟನರ್ಸ್​ ರಿಲಯನ್ಸ್​ ಜಿಯೋದಲ್ಲಿ ಅತಿಹೆಚ್ಚು ಬಂಡವಾಳ ಹೂಡಿಕೆ ಮಾಡಿದ ಕಂಪನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದನ್ನೂ ಓದಿ: ತೀವ್ರ ಸೊಂಟದ … Continue reading ರಿಲಯನ್ಸ್​ ಜಿಯೋಕ್ಕೆ ಮತ್ತೊಂದು ಜಾಕ್​ಪಾಟ್​, ಹರಿದು ಬಂತು 11,367 ಕೋಟಿ ರೂ. ಬಂಡವಾಳ