ಕೊನೆಗೂ ನನಸಾಗಲೇ ಇಲ್ಲ ಜಾಕಿ ಕನಸು!

ಬಾಲಿವುಡ್‌ನ ಸ್ಟೈಲಿಶ್ ನಟ ಎಂದು ಗುರುತಿಸಲ್ಪಡುವ ಜಾಕಿ ಶ್ರಾಫ್​, ತಮ್ಮ ಮನಸ್ಸಿನ ಮಾತುಗಳನ್ನು ಯಾವತ್ತೂ ಮುಚ್ಚಿಡುವುದಿಲ್ಲ. ಮನಸ್ಸಿನಲ್ಲೇನಿದೆಯೋ ಅದನ್ನು ಅವಕಾಶ ಸಿಕ್ಕಾಗಲೆಲ್ಲಾ ಹೇಳಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ನನಸಾಗದ ಕನಸೊಂದರ ಬಗ್ಗೆ ಜಾಕಿ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಆ ಕನಸೇನು ಎಂದು ಆಶ್ಚರ್ಯವಾಗಬಹುದು. ಇತ್ತೀಚೆಗಷ್ಟೇ ನಿಧನರಾದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಜತೆಗೆ ನಟಿಸಬೇಕು ಎಂದು ಜಾಕಿಗೆ ಬಹಳ ಆಸೆ ಇತ್ತಂತೆ. ರಿಷಿ ನಿಧನದಿಂದ ಆ ಕನಸು ಕೊನೆಗೂ ನನಸಾಗಲೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: … Continue reading ಕೊನೆಗೂ ನನಸಾಗಲೇ ಇಲ್ಲ ಜಾಕಿ ಕನಸು!