ಕರೊನಾ ಭೀತಿ: ಕುಗ್ಗಿದ ಚಿಕನ್​ ಬದಲಾಗಿ ಬೇಡಿಕೆ ಹೆಚ್ಚಾದ ಹಲಸಿನ ಬೆಲೆ ಕೇಳಿದ್ರೆ ಶಾಕ್​ ಆಗ್ತಿರಾ?

ಲಖನೌ: ಮಾರಕ ಕರೊನಾ ವೈರಸ್​ ಭೀತಿ ಜಗತ್ತಿನೆಲ್ಲೆಡೆ ಆವರಿಸಿದೆ. ಭಾರತದಲ್ಲೂ ಕರೊನಾ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮಾಂಸ ತಿಂದರೂ ಕರೊನಾ ಸೋಂಕು ತಗುಲುತ್ತದೆ ಎಂದು ವದಂತಿ ಎಲ್ಲೆಡೆ ಹರಡಿದೆ. ಹೀಗಾಗಿ ಚಿಕನ್​ ಮತ್ತು ಮಟನ್​ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಹಲಸಿನ ಹಣ್ಣು ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿದೆ. ಸದ್ಯ ಹಲಸಿನ ಹಣ್ಣಿನ ಬೆಲೆ ಕೆಜಿಗೆ 120 ರೂ. ಇದೆ. ಸಾಮಾನ್ಯವಾಗಿ ಕೆಜಿಗೆ 50 ರೂ. ಇರುತ್ತಿದ್ದ ಹಲಸಿನ ಹಣ್ಣು ದಿಢೀರನೇ 120 ರಷ್ಟು ಬೆಲೆ … Continue reading ಕರೊನಾ ಭೀತಿ: ಕುಗ್ಗಿದ ಚಿಕನ್​ ಬದಲಾಗಿ ಬೇಡಿಕೆ ಹೆಚ್ಚಾದ ಹಲಸಿನ ಬೆಲೆ ಕೇಳಿದ್ರೆ ಶಾಕ್​ ಆಗ್ತಿರಾ?