ಹಲಸಿನ ಹಣ್ಣು ತಿನ್ನುವ ಮುನ್ನ ಈ ಮಾಹಿತಿ ತಿಳಿದಿದ್ದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು!

ಬೆಂಗಳೂರು:ಹಲಸಿನ ಹಣ್ಣನ್ನು ಯಾರು ಬೇಕಾದರೂ ತಿನ್ನಬಹುದು ಏಕೆಂದರೆ ಈಗ ಸೀಸನ್ ಶುರುವಾಗಿದೆ. ಹಲಸಿನ ಹಣ್ಣು ಎಂದಾಗ ಅದರ ಸಿಹಿಗೆ ಬಾಯಲ್ಲಿ ನೀರು ಬರುತ್ತೆ.  ಈ ಸಿಹಿಯಾದ, ರುಚಿಕರವಾದ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಎ, ಸಿ, ಬಿ 6, ಥಯಾಮಿನ್, ರೈಬೋಪ್ಲಾನಿನ್, ನಿಯಾಸಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ, ಸೋಡಿಯಂ, ಸತು ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾಗಿದೆ. ಹಲಸಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹಲಸಿನ ಹಣ್ಣಿನಲ್ಲಿ ಉತ್ಕರ್ಷಣ … Continue reading ಹಲಸಿನ ಹಣ್ಣು ತಿನ್ನುವ ಮುನ್ನ ಈ ಮಾಹಿತಿ ತಿಳಿದಿದ್ದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು!